10 August 2023

ಪುರುಷರಲ್ಲೇ ಯಾಕೆ ಬೋಳು ತಲೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ? 

Pic credit - Pexels

10 August 2023

ಮಹಿಳೆಯರಿಗಿಂತ ಹೆಚ್ಚಾಗಿ ಪರುಷರಲ್ಲೇ ಬೋಳು ತಲೆಯ ಸಮಸ್ಯೆ ಹೆಚ್ಚಾಗಿ ಕಂಡುಬರಲು ಕಾರಣ ಏನೆಂದು ಇಲ್ಲಿ ತಿಳಿದುಕೊಳ್ಳಿ.

Pic credit - Pexels

10 August 2023

ಬೋಳು ತಲೆಯ ಸಮಸ್ಯೆಗೆ ಪ್ರಮುಖ ಕಾರಣ ದೇಹದಲ್ಲಿನ ಹಾರ್ಮೋನ್​​​ ಬದಲಾವಣೆ.

Pic credit - Pexels

10 August 2023

ವಿಜ್ಞಾನಿಗಳ ಪ್ರಕಾರ ಟೆಸ್ಟೋಸ್ಟೆರಾನ್​​ ಎಂಬ ಹಾರ್ಮೋನ್​​ ಮಟ್ಟವು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಇರುತ್ತದೆ. 

Pic credit - Pexels

10 August 2023

ಈ ಟೆಸ್ಟೋಸ್ಟೆರಾನ್​​ ಎಂಬ ಹಾರ್ಮೋನ್ ಬೋಳು ತಲೆ ಸಮಸ್ಯೆಗೆ  ಪ್ರಮುಖ ಕಾರಣ.

Pic credit - Pexels

10 August 2023

ದೇಹದಲ್ಲಿ ಟೆಸ್ಟೋಸ್ಟೆರಾನ್​​ ಹಾರ್ಮೋನ್​ ಮಟ್ಟ ಹೆಚ್ಚಾದಾಗ ಕೂದಲ ಬೇರು ದುರ್ಬಲಗೊಳ್ಳುತ್ತದೆ.

Pic credit - Pexels

10 August 2023

ಜೊತೆಗೆ ಕೂದಲ ಕಿರುಚೀಲದ ಮೇಲೆ ಹಾನಿಯುಂಟು ಮಾಡುತ್ತದೆ. ಪರಿಣಾಮ ಕೂದಲು ಉದುರಲು ಕಾರಣವಾಗುತ್ತದೆ.

Pic credit - Pexels

10 August 2023

ಇದಲ್ಲದೇ ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಬೋಳು ತಲೆಯ ಸಮಸ್ಯೆಗೆ ಕಾರಣವಾಗಬಹುದು.

Pic credit - Pexels