2ವರ್ಷವಾದರೂ ಮಗು ಮಾತನಾಡುತ್ತಿಲ್ಲವೇ? ಕಾರಣ ಇಲ್ಲಿದೆ
ಮಕ್ಕಳು ತಡವಾಗಿ ಮಾತನಾಡೋದುವುದಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅಂಬೆಗಾಲಿಡುವ ಮಕ್ಕಳು ಮಾತನಾಡದೇ ಇದ್ದರೆ ಅದಕ್ಕೆ ವಂಶ ಪಾರಂಪರ್ಯ ಸಮಸ್ಯೆಯು ಇರಬಹುದು.
ಜನನದ ಸಮಯದ ಕಡಿಮೆ ತೂಕವು ಈ ಸಮಸ್ಯೆಗೆ ಕಾರಣವಾಗಿರಬಹುದು.
ಮಗು ಮಾತನಾಡಲು ಕಷ್ಟಪಡುತ್ತಿದ್ದರೆ ಮಗುವಿನ ನಾಲಿಗೆಯ ಸಮಸ್ಯೆ ಅಥವಾ ಆರೋಗ್ಯ ಸಮಸ್ಯೆ ಇರಬಹುದು.
ಅಂಬೆಗಾಲಿಡುವ ಸಮಯದಲ್ಲಿ ಪೋಷಕರು ಆದಷ್ಟು ಅವರೊಂದಿಗೆ ಮಾತನಾಡಬೇಕು.
ಯಾಕೆಂದರೆ ಪೋಷಕರು ಯಾವ ರೀತಿ ತುಟಿಗಳು ಆಡಿಸುತ್ತಾರೆ ಎಂಬುದನ್ನು ನೋಡಿ ಕಲಿಯುತ್ತದೆ.
ಕೆಲವೊಮ್ಮೆ ಮಗುವಿನ ಆರೋಗ್ಯದಲ್ಲಿ ಸಮಸ್ಯೆಗಳು ಇರುವುದರಿಂದ ಆರೋಗ್ಯ ತಜ್ಞರನ್ನು ಭೇಟಿ ಮಾಡುವುದು ಅಗತ್ಯ.