ಮೇಷ: ಈ ರಾಶಿಯವರ ಪ್ರಬುದ್ಧತೆಯು 2 ವರ್ಷದ ಮಗುವಿದ್ದಂತೆ, ಪ್ರಬುದ್ಧತೆ ಇರುವುದಿಲ್ಲ, ಹಠಾತ್ ನಿರ್ಧಾರ ತೆಗೆದುಕೊಳ್ಳುವ ಸ್ವಭಾದವರು

ವೃಷಭ: ಇವರು 20 ವರ್ಷದವರಾಗಿದ್ದರೂ 50 ವರ್ಷದವರಷ್ಟು ಮೆಚ್ಯುರಿಟಿ ಇರುತ್ತದೆ ಹಾಗೂ ಶಾಂತ ಸ್ವಭಾದವರಾಗಿರುತ್ತಾರೆ.

ಮಿಥುನ: ಈ ರಾಶಿಯವರು ಪ್ರೌಢಶಾಲೆಯ ವಿದ್ಯಾರ್ಥಿಯಂತೆ ವರ್ತಿಸುತ್ತಾರೆ, ಯಾವುದಕ್ಕೂ ಕೇರ್ ಮಾಡದ ಪ್ರವೃತ್ತಿ.

ಕರ್ಕಾಟಕ: ಎಲ್ಲರ ಬಗ್ಗೆ ಕಾಳಜಿ ತೋರುವ ಪ್ರವೃತ್ತಿ, ತುಂಬಾ  ಪ್ರಬುದ್ಧರಾಗಿರುತ್ತಾರೆ

ಸಿಂಹ: ಈ ರಾಶಿಯವರು 6 ವರ್ಷದ ಮಕ್ಕಳಂತೆ ವರ್ತಿಸುತ್ತಾರೆ, ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ

ಕನ್ಯಾ: ಜವಾಬ್ದಾರಿಯುತರಾಗಿರುತ್ತಾರೆ

ತುಲಾ: ಈ ರಾಶಿಯವರು ಕೇವಲ ಮೋಜು ಮಸ್ತಿಯಲ್ಲಿ ಜೀವನ ಕಳೆಯುತ್ತಾರೆ, ಅಷ್ಟು ಪ್ರಭುದ್ಧರಾಗಿರುವುದಿಲ್ಲ

ವೃಶ್ಚಿಕ:ಈ ರಾಶಿಯವರು ತುಂಬಾ ಪ್ರಭುದ್ಧರು, ಬುದ್ಧಿವಂತರಾಗಿರುತ್ತಾರೆ, ಆದರೂ ಕೆಲವೊಮ್ಮೆ ಮಕ್ಕಳಂತೆ ವರ್ತಿಸುತ್ತಾರೆ

ಧನು: ಈ ರಾಶಿಯವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ

ಮಕರ: ಪ್ರಪಂಚದ ಅರಿವೇ ಇರುವುದಿಲ್ಲ, ಯಾವ ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

ಕುಂಭ:ಪ್ರಬುದ್ಧರಾಗಿರುತ್ತಾರೆ, ಸೃಜನಶೀಲರಾಗಿರುತ್ತಾರೆ

ಮೀನ:  ಮಗುವಿನಂಥಾ ಮನಸ್ಸು, ಮೃದು ಸ್ವಭಾವದವರಾಗಿರುತ್ತಾರೆ