2022 ರಲ್ಲಿ WhatsApp ಪರಿಚಯಿಸಿದ ಫೀಚರ್ಸ್

ಮೆಸೇಜ್ ರಿಯಾಕ್ಷನ್: ಎಮೋಜಿ ಮೂಲಕ ಪ್ರತಿಕ್ರಿಯಿಸುವ ಆಯ್ಕೆ

ಅವತಾರ್ಸ್: ಸ್ಟಿಕ್ಕರ್ ರಚಿಸಿ ಕಳುಹಿಸುವ ಆಯ್ಕೆ

ಕಮ್ಯೂನಿಟಿ: ಬೇರೆ ಬೇರೆ ಗ್ರೂಪ್'ಗಳನ್ನು ಮರ್ಜ್ ಮಾಡುವ ಆಯ್ಕೆ

ನಿಮ್ಮ ನಂಬರ್'ಗೆ ನೀವೇ ಮೆಸೇಜ್ ಮಾಡುವ ಆಯ್ಕೆ

ಚಾಟ್ ಅಥವಾ ಗ್ರೂಪ್'ನಲ್ಲಿ ಪೋಲ್ ಆಯ್ಕೆ

ಆನ್-ಲೈನ್, ಡಿಪಿ ಆಯ್ದ ಕಾಂಟೆಕ್ಟ್'ಗೆ ಹೈಡ್ ಮಾಡುವ ಆಯ್ಕೆ

ವೀವ್ ಒನ್ಸ್ ಆಯ್ಕೆಯಲ್ಲಿ ಸ್ಕ್ರೀನ್ ಶಾಟ್ ಸಾಧ್ಯವಿಲ್ಲ

ಅಡ್ಮಿನ್'ಗೆ ಮಾತ್ರ ತಿಳಿಯುವಂತೆ ಗ್ರೂಪ್'ನಿಂದ ಲೆಫ್ಟ್ ಆಗಬಹುದು

ಕಾಲ್ ಲಿಂಕ್ ಫೀಚರ್

32 ಜನರು ಕಾಲ್'ನಲ್ಲಿ ಪಾಲ್ಗೊಳ್ಳುವ ಆಯ್ಕೆ

ಗ್ರೂಪ್ ಅಡ್ಮಿನ್'ಗೆ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ