23

ವಾಟ್ಸ್'ಆ್ಯಪ್'ನಿಂದ ಐಫೋನ್ ಗ್ರಾಹಕರಿಗೆ ಹೊಸ ಫೀಚರ್

7

ಪ್ರೋಫೈಲ್‌ ಮೂಲಕವೇ ಸ್ಟೇಟಸ್ ವೀಕ್ಷಣೆ ಮಾಡುವ ಅವಕಾಶ.

23

ವಾಟ್ಸ್'ಆ್ಯಪ್ 22.21.77 ಆವೃತ್ತಿಗೆ ಅಪ್ಡೇಟ್ ಮಾಡಿದರೆ ಲಭ್ಯ.

6

ಕಾಂಟೆಕ್ಟ್ ಲಿಸ್ಟ್'ನಲ್ಲಿ ಸ್ಟೇಟಸ್ ವೀಕ್ಷಣೆ ಮಾಡಬಹುದಾಗಿದೆ.

5

ಪ್ರೋಫೈಲ್'ಗಳ ಫೋಟೋ ಮೇಲೆ ಈ ಸ್ಟೇಟಸ್ ಇರುತ್ತದೆ.

4

ಇನ್‌ಸ್ಟಾಗ್ರಾಮ್‌ನಲ್ಲಿಯೂ ಇದೇ ರೀತಿಯ ಆಯ್ಕೆ ಇದೆ.

ಆಂಡ್ರಾಯ್ಡ್ ಬಳಕೆದಾರರಿಗೂ ಈ ಆಯ್ಕೆ ಬರಲಿದೆಯಂತೆ.