WhatsApp ಹೊಸ ಫೀಚರ್ ತರಲು ಮುಂದಾಗಿದೆ.

ಡಿಲೀಟ್ ಆದ ಚಾಟ್ ಅನ್ನು ಮರಳಿ ಪಡೆಯುವ ಆಯ್ಕೆಯೇ ಹೊಸ ಫೀಚರ್.

ನೀವು ತಪ್ಪಾಗಿ ನೀವು ಮೆಸೇಜ್ ಡಿಲೀಟ್ ಮಾಡಿದರೆ ಅದನ್ನು ಅನ್ ಡು ಮಾಡಬಹುದು.

ಸದ್ಯದಲ್ಲೇ ಈ ಆಯ್ಕೆ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ.

ಡಿಲೀಟ್ ಫಾರ್ ಮಿ ಆಯ್ಕೆಯನ್ನು ಒತ್ತಿದ ತಕ್ಷಣ ಈ ಆಯ್ಕೆ ಸಿಗಲಿದೆ.

ಡಿಲೀಟ್ ಆದ ಮೆಸೇಜ್ ಅನ್ನು ಅನ್ ಡು ಮಾಡಬೇಕೆ ಎಂಬ ಪಾಪ್ -ಅಪ್ ಆಯ್ಕೆ ಕಾಣಲಿದೆ.