ಕಮ್ಯೂನಿಟಿ ಫೀಚರ್ಸ್ ಗ್ರೂಪ್‌ಗಳ ಗ್ರೂಪ್‌ನಂತಿದೆ.

ಇದು ಪ್ರತ್ಯೇಕ ಗುಂಪುಗಳನ್ನು ಒಂದೇ ಛತ್ರಿಯಡಿಯಲ್ಲಿ ತರಲು ಅನುವು ಮಾಡಿಕೊಡುತ್ತದೆ.

ಸಣ್ಣ ಚರ್ಚಾ ಗುಂಪುಗಳನ್ನು ಸುಲಭವಾಗಿ ಸಂಘಟಿಸಬಹುದು.

ನೀವು ಯಾವ ಜನರ ಕಮ್ಯೂನಿಟಿ ಸೇರಬಹುದೆಂದು ಆಯ್ಕೆ ಮಾಡಬಹುದು.

ಕಮ್ಯೂನಿಟಿ ಅಡ್ಮಿನ್ಸ್‌ ಹೊಸ ಪರಿಕರಗಳನ್ನು ಒಳಗೊಂಡಿರುತ್ತದೆ

ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಅನ್ನು ಸಹ ಪಡೆಯುತ್ತವೆ.