ಭಾರತ-ವೆಸ್ಟ್ ಇಂಡೀಸ್ 3ನೇ ಏಕದಿನ ಯಾವಾಗ?, ಎಲ್ಲಿ?

ಎರಡನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ

ಇದೀಗ ಮೂರನೇ ಏಕದಿನ ಉಭಯ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

3 ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ತಂಡ 1-1 ಸಮಬಲದಲ್ಲಿದೆ

ಇಂಡೋ-ವಿಂಡೀಸ್ ಅಂತಿಮ ತೃತೀಯ ಏಕದಿನ ಆ. 1 ರಂದು ನಡೆಯಲಿದೆ

ಮೂರನೇ ಏಕದಿನ ಪಂದ್ಯ ಸಂಜೆ 7 ಗಂಟೆಗೆ ಶುರುವಾಗಲಿದೆ

ಟ್ರಿನಿಡಾಡ್​ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದೆ

ಎರಡನೇ ಏಕದಿನ ಪಂದ್ಯದಲ್ಲಿ ವಿಂಡೀಸ್ 6 ವಿಕೆಟ್ ಗಳಿಂದ ಜಯಿಸಿತ್ತು

ಮೊದಲ ಏಕದಿನದಲ್ಲಿ ಭಾರತ 5 ವಿಕೆಟ್​ಗಳ ಜಯ ಸಾಧಿಸಿತ್ತು