1

ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ಪಂದ್ಯ ಯಾವಾಗ?

2

ಮೂರೇ ದಿನಕ್ಕೆ ಮುಕ್ತಾಯಗೊಂಡಿತು ಭಾರತ-ವಿಂಡೀಸ್ ಪ್ರಥಮ ಟೆಸ್ಟ್

3

ಭಾರತ141 ರನ್ ಗಳ ಇನ್ನಿಂಗ್ಸ್ ಜಯ ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿದೆ

4

ಭಾರತ-ವಿಂಡೀಸ್ ನಡುವೆ ಕೊನೆಯ ಒಂದು ಟೆಸ್ಟ್ ಬಾಕಿ ಉಳಿದಿದೆ

5

ಭಾರತ-ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ಜುಲೈ 20 ರಿಂದ 24 ರ ವರೆಗೆ ನಡೆಯಲಿದೆ

6

ದ್ವಿತೀಯ ಟೆಸ್ಟ್ ಟ್ರಿನಿಡಾಡ್'ನ ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ಆಯೋಜಿಸಲಾಗಿದೆ

7

ಎರಡನೇ ಟೆಸ್ಟ್ ಪಂದ್ಯ ಕೂಡ ಭಾರತದಲ್ಲಿ ಸಂಜೆ 7:30ಕ್ಕೆ ಆರಂಭವಾಗಲಿದೆ

8

ಟೆಸ್ಟ್ ಸರಣಿ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ

9

ಏಕದಿನ ಸರಣಿ ಬಳಿಕ ಐದು ಪಂದ್ಯಗಳ ಟಿ20 ಸರಣಿ ಆಯೋಜಿಸಲಾಗಿದೆ

1f5bb9d9-6196-4050-96c6-11473369b506