ವಿಶ್ವಕಪ್ ಟಿಕೆಟ್ ಮಾರಾಟ ಯಾವಾಗ ಆರಂಭ?

ಅ. 5ರಿಂದ ನವೆಂಬರ್‌ 19ರವರೆಗೆ ಒಡಿಐ ವಿಶ್ವಕಪ್‌ ನಡೆಯಲಿದೆ

ವಿಶ್ವಕಪ್‌ಗೆ ಆಗಸ್ಟ್ 10ರಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರಾಟ ಆರಂಭ

ಬುಕ್‌ ಮೈ ಶೋ ಮತ್ತು ಪೇಟಿಯಂನಲ್ಲಿ ಖರೀದಿ ಮಾಡಬಹುದಾಗಿದೆ

ಪಂದ್ಯಗಳ ಅರ್ಧದಷ್ಟು ಟಿಕೆಟ್‌ಗಳನ್ನು ಆನ್‌ಲೈನ್‌ ಮಾರಾಟಕ್ಕೆ ನೀಡಲಾಗಿದೆ

ಬಿಸಿಸಿಐ-ಐಸಿಸಿ ಅತಿಥಿಗಳ ಸಲುವಾಗಿ ತಲಾ 300 ಟಿಕೆಟ್‌ಗಳನ್ನು ಪಡೆಯಲಿವೆ

ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ 1295 ಟಿಕೆಟ್‌ಗಳು ಲಭ್ಯವಾಗಲಿವೆ

ಪಂದ್ಯ ಆರಂಭದ ಕೆಲ ದಿನಗಳ ಮುನ್ನ ಆಫ್‌ಲೈನ್‌ನಲ್ಲಿ ಮಾರಾಟ ನಡೆಯಲಿದೆ

ಭಾರತ-ಪಾಕ್ ಪಂದ್ಯ ಅಕ್ಟೋಬರ್‌ 15ರಂದು ಆಯೋಜಿಸಲಾಗಿದೆ