ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?

14-09-2023

ಏಷ್ಯಾಕಪ್ 2023 ರ ಸೂಪರ್-4 ಹಂತದ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ಮುಂದಿನ ಎದುರಾಳಿ ಬಾಂಗ್ಲಾದೇಶ ಆಗಿದೆ.

ಬಾಂಗ್ಲಾ ಟಾರ್ಗೆಟ್

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಷ್ಯಾಕಪ್ ಸೂಪರ್-4 ನ ಆರನೇ ಪಂದ್ಯ ಸೆಪ್ಟೆಂಬರ್ 15 ರಂದು ಆಯೋಜಿಸಲಾಗಿದೆ.

ಯಾವಾಗ?

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಷ್ಯಾಕಪ್ ಸೂಪರ್-4 ನ ಆರನೇ ಪಂದ್ಯ ಕೊಲಂಕಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.

ಎಲ್ಲಿ?

ಭಾರತೀಯ ಕಾಲಮಾನದ ಪ್ರಕಾರ ಭಾರತ-ಬಾಂಗ್ಲಾದೇಶ ನಡುವಣ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. 2:30ಕ್ಕೆ ಟಾಸ್ ನಡೆಯಲಿದೆ.

ಎಷ್ಟು ಗಂಟೆಗೆ?

ಏಷ್ಯಾಕಪ್ ಸೂಪರ್-4 ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಲಾ ತಂಡಗಳು ಮುಖಾಮುಖಿ ಆಗಲಿದೆ.

ಪಾಕ್-ಲಂಕಾ

ಸೂಪರ್-4 ಹಂತದ ಮೊದಲ ಎರಡೂ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಏಷ್ಯಾಕಪ್ 2023 ಫೈನಲ್​ಗೆ ಪ್ರವೇಶಿಸಿದೆ.

ಭಾರತ ಫೈನಲ್​ಗೆ

ಇಂದು ನಡೆಯಲಿರುವ ಪಾಕಿಸ್ತಾನ ಹಾಗೂ ಶ್ರೀಲಂಲಾ ತಂಡಗಳು ಮುಖಾಮುಖಿಯಲ್ಲಿ ಗೆದ್ದ ತಂಡ ಫೈನಲ್​ನಲ್ಲಿ ಭಾರತ ತಂಡವನ್ನು ಎದುರಿಸಲಿದೆ.

ಫೈನಲ್ ಮುಖಾಮುಖಿ

ಜೊತೆಯಾಟ ನಡೆಸುವುದರಲ್ಲಿ ಇವರು ನಿಸ್ಸೀಮರು