ಪ್ರತಿನಿತ್ಯ ಮೊಟ್ಟೆ ತಿನ್ನುವು್ರಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲವೆನ್ನುತ್ತಾರೆ ವೈದ್ಯರು.

ಆದರೆ ಕೆಲವರು ಮೊಟ್ಟೆಯ ಬಿಳಿಭಾಗ ತಿಂದರೆ, ಮತ್ತೆ ಕೆಲವರು ಮೊಟ್ಟೆಯ ಹಳದಿಭಾಗವನ್ನು ತಿನ್ನುತ್ತಾರೆ.

ಹಾಗಾದರೆ ತಜ್ಞರ ಪ್ರಕಾರ ಎರಡರಲ್ಲಿ ಯಾವುದು ಉತ್ತಮ ಎಂದು ತಿಲಿಯೋಣ.

ಮೊಟ್ಟೆ ಪ್ರೋಟಿನ್ ನ ಮೂಲ ಎಂದು ಹೇಳಬಹುದು.

ದಿನಕ್ಕೆ ಒಂದು ಬೇಯಿಸಿದ ಮೊಟ್ಟೆ ತಿನ್ನಬೇಕು ಎನ್ನುತ್ತಾರೆ ತಜ್ಞರು.

ಮೊಟ್ಟೆಯ ಬಿಳಿಭಾಗ ಮತ್ತು ಹಳದಿ ಭಾಗ ಎರಡೂ ಆರೋಗ್ಯಕ್ಕೆ ಒಳೆಯದು.

ಹಳದಿ ಭಾಗದಲ್ಲಿ ಕೊಬ್ಬು, ಅಮೈನೋ ಆಮ್ಲಗಳು ಮತ್ತು ಬಿಳಿ ಭಾಗದಲ್ಲಿ ಪ್ರೋಟೀನ್ ಅಂಶಗಳಿರುತ್ತವೆ.