ಎರಡೇ ತಿಂಗಳು ಬಾಕಿ: ದ್ರಾವಿಡ್ ಬಳಿಕ ಭಾರತದ ಕೋಚ್ ಯಾರು?
07 September 2023
Pic credit - Google
ರಾಹುಲ್ ದ್ರಾವಿಡ್ ಅವರ ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಯ ಎರಡು ವರ್ಷಗಳ ಒಪ್ಪಂದವು ನವೆಂಬರ್'ನಲ್ಲಿ ಮುಕ್ತಾಯಗೊಳ್ಳಲಿದೆ.
ದ್ರಾವಿಡ್ ಕೋಚಿಂಗ್ ಅವಧಿ
Pic credit - Google
ದ್ರಾವಿಡ್ ನೇತೃತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರಲಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಮುಂದಿನ ಕೋಚ್ ಯಾರಾಗಬಹುದು ಎಂಬುದನ್ನು ನೋಡೋಣ.
ಮುಂದಿನ ಕೋಚ್ ಯಾರು?
Pic credit - Google
ಸೂಪರ್-4 ಪಂದ್ಯ: ಭಾರತ-ಪಾಕ್ ಕದನಕ್ಕೆ ಪುನಃ ಮಳೆ ಅಡ್ಡಿ
Pic credit - Google
ಇದನ್ನೂ ಓದಿ
ಐಪಿಎಲ್‌ನಲ್ಲಿ ಗುಜರಾತ್ ತಂಡವನ್ನು ಚಾಂಪಿಯನ್ ಮಾಡಿದ ಆಶಿಸ್ ನೆಹ್ರಾ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿದ್ದಾರೆ.
ಆಶಿಶ್ ನೆಹ್ರಾ
Pic credit - Google
ಈ ಹಿಂದೆ ಟಿ20 ವಿಶ್ವಕಪ್ 2021 ಹಾಗೂ 2021-22 ಆ್ಯಶಸ್'ನಲ್ಲಿ ಆಸೀಸ್ ತಂಡವನ್ನು ಚಾಂಪಿಯನ್ ಮಾಡಿದ ಜಸ್ಟಿನ್ ಲ್ಯಾಂಗರ್ ಭಾರತದ ಕೋಚ್ ಆಗಬಹುದು.
ಜಸ್ಟಿನ್ ಲ್ಯಾಂಗರ್
Pic credit - Google
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ತರಬೇತುದಾರರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಸ್ಟೀಫನ್ ಫ್ಲೆಮಿಂಗ್ ಈ ಲಿಸ್ಟ್'ನಲ್ಲಿದ್ದಾರೆ.
ಸ್ಟೀಫನ್ ಫ್ಲೆಮಿಂಗ್
Pic credit - Google
ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ ರೇಸ್ ನಲ್ಲಿದ್ದಾರೆ.
ಗೌತಮ್ ಗಂಭೀರ್
Pic credit - Google
ಆಸ್ಟ್ರೇಲಿಯಾ ತಂಡದ ಆಟಗಾರನಾಗಿ ಅತಿ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಹೊಂದಿರುವ ರಿಕಿ ಪಾಂಟಿಂಗ್ ಭಾರತ ತಂಡದ ಕೋಚ್ ಆಗಬಹುದು.
ರಿಕಿ ಪಾಂಟಿಂಗ್
Pic credit - Google
ಇನ್ನಷ್ಟು ಓದಿ