ಬಿಗ್ ಬಾಸ್ 8 ರ ಮನೆಯನ್ನ ವಿನ್ಯಾಸ ಗೊಳಿಸಿದವರು ಯಾರು ಗೊತ್ತಾ?

ಎಂಡೆಮೋಲ್ ಶೈನ್ ಇಂಡಿಯಾದ ಕಲಾ ನಿರ್ದೇಶಕಿ ವರ್ಷಾ ಜೈನ್ ಅವರದ್ದು ಬಿಗ್‌ಬಾಸ್ ಮನೆಯ ವಿನ್ಯಾಸದಲ್ಲಿ ಪ್ರಮುಖ ಪಾತ್

ಸೃಜನಶೀಲತೆಯನ್ನು ತುಂಬುವ ಪ್ರಯತ್ನ ಮಾಡಿದ್ದೇವೆ: ವರ್ಷಾ ಜೈನ್

ನಿಪ್ಪಾನ್ ಪೇಯಿಂಟ್ಸ್‌ ಸಂಸ್ಥೆಯ ವಿನಯ್ ಬದಸಾಗಿ ಅವರು ಬಣ್ಣಗಳ ವಿಭಾಗದಲ್ಲಿ ಸಲಹೆ ನೀಡಿದ್ದಾರೆ

ಲಿವಿಂಗ್ ರೂಂನಲ್ಲಿ ಓಡರ್ಲೆಸ್ ಏರ್‌ಕೇರ್ ಬಣ್ಣ ಬಳಸಲಾಗಿದೆ