500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಟಾಪ್ 10 ಬ್ಯಾಟರ್​ಗಳಿವರು.

ವಿರಾಟ್ ಕೊಹ್ಲಿ- 121 ರನ್ (ಟೆಸ್ಟ್)

ಕುಮಾರ ಸಂಗಕ್ಕಾರ- 48 ರನ್ (ಏಕದಿನ)

ರಿಕಿ ಪಾಂಟಿಂಗ್- 44 ರನ್ (ಏಕದಿನ)

ಸಚಿನ್ ತೆಂಡೂಲ್ಕರ್- 35 ರನ್ (ಏಕದಿನ)

ಎಂಎಸ್ ಧೋನಿ- ಅಜೇಯ 32 ರನ್ (ಟಿ20)

ಶಾಹಿದ್ ಅಫ್ರಿದಿ- 22 ರನ್ (ಏಕದಿನ)

ಮಹೇಲ ಜಯವರ್ಧನೆ- 11 ರನ್ (ಟಿ20)

ಜ್ಯಾಕ್ ಕಾಲಿಸ್- 6 ರನ್ (ಟಿ20)

ರಾಹುಲ್ ದ್ರಾವಿಡ್- 2 ರನ್ (ಏಕದಿನ)

ಸನತ್ ಜಯಸೂರ್ಯ- 1 ರನ್ (ಏಕದಿನ)