ಇನ್‌ಸ್ಟಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯರು ಯಾರು?

ಕೇವಲ  ಇನ್‌ಸ್ಟಾಗ್ರಾಮ್‌ನ ಮೂಲಕವೇ ಕೋಟಿ ಕೋಟಿ  ಆದಾಯ ಪಡೆಯುವ ಭಾರತೀಯ ಸೆಲೆಬ್ರೆಟಿಗಳು ಇವರೇ..

ವಿರಾಟ್​​​ ಕೊಹ್ಲಿ: ಭಾರತದ ಸ್ಟಾರ್​​​ ಕ್ರಿಕೆಟಿಗ 255 ಮಿಲಿಯನ್​​​​​​​ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.

ಪ್ರಿಯಾಂಕ ಚೋಪ್ರಾ: ಬಿಟೌನ್​ ದೇಸಿ ಗರ್ಲ್​ 88.5 ಮಿಲಿಯನ್​​​​ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ.

ಶ್ರದ್ಧಾ ಕಪೂರ್​​: 81.6 ಮಿಲಿಯನ್​​​​​ ಫಾಲೋವರ್ಸ್ಗಳನ್ನು ಹೊಂದಿದ್ದು, ಭಾರತೀಯರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಆಲಿಯಾ ಭಟ್​​: ಬಿಟೌನ್​​ ಬೆಡಗಿ 78.3 ಮಿಲಿಯನ್​​​​​ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.

ನರೇಂದ್ರ ಮೋದಿ: ಭಾರತದ ಹೆಮ್ಮೆಯ ಪ್ರಧಾನಿ 76.8 ಮಿಲಿಯನ್​​  ಹಿಂಬಾಲಕರನ್ನು ಹೊಂದಿದ್ದಾರೆ.

ದೀಪಿಕಾ ಪಡುಕೋಣೆ: ಬಾಲಿವುಡ್​​ ಬಹುಬೇಡಿಕೆಯ ನಟಿ 74.7 ಮಿಲಿಯನ್​​ ಫಾಲೋವರ್ಸ್ ಪಡೆದುಕೊಂಡಿದ್ದಾರೆ.

ನೇಹಾ ಕಕ್ಕರ್​​​: ಭಾರತೀಯ ಜನಪ್ರಿಯ ಗಾಯಕಿ 74.6 ಮಿಲಿಯನ್​​​ ಫಾಲೋವರ್ಸ್ ಹೊಂದಿದ್ದಾರೆ.