ಮುಂಬೈ ಇಂಡಿಯನ್ಸ್'ನ ಆಕಾಶ್ ಮಧ್ವಾಲ್ ಯಾರು ಗೊತ್ತೇ?

ಲಖನೌ ವಿರುದ್ಧ 5 ವಿಕೆಟ್ ಕಿತ್ತು ಮಿಂಚಿದ ಆಕಾಶ್ ಮಧ್ವಾಲ್

3.3 ಓವರ್- ಕೇವಲ 5 ರನ್- 5 ವಿಕೆಟ್ ಪಡೆದ ಮಧ್ವಾಲ್

2021 ರಲ್ಲಿ RCB ಯ ನೆಟ್ ಬೌಲರ್ ಆಗಿದ್ದ ಆಕಾಶ್ ಮಧ್ವಾಲ್

2023 ರಲ್ಲಿ 20 ಲಕ್ಷಕ್ಕೆ ಇವರನ್ನು ಮುಂಬೈ ಖರೀದಿ ಮಾಡಿತ್ತು

29 ವರ್ಷ ಪ್ರಾಯದ ಆಕಾಶ್ ಟೆನ್ನಿಸ್ ಬಾಲ್'ನಲ್ಲಿ ಕ್ರಿಕೆಟ್ ಆಡುತ್ತಿದ್ದರು

ಉತ್ತರಖಂಡದ ಆಕಾಶ್ ಅವರು ರಿಷಭ್ ಪಂತ್'ಗೆ ಚಿರಪರಿಚಿತರು