RCB ಹೊಸ ಕೋಚ್ ಆ್ಯಂಡಿ ಫ್ಲವರ್ ಯಾರು ಗೊತ್ತೇ?

ಐಪಿಎಲ್ 2024ಕ್ಕೂ ಮುನ್ನ RCB ತನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡುತ್ತಿದೆ

ಇದರ ಮೊದಲ ಭಾಗವಾಗಿ ತಂಡದ ಕೋಚಿಂಗ್ ಸಿಬ್ಬಂದಿಯನ್ನು ಬದಲಾಯಿಸಿದೆ

RCB ತನ್ನ ತಂಡದ ನೂತನ ಕೋಚ್ ಆಗಿ ಆ್ಯಂಡಿ ಫ್ಲವರ್'ರನ್ನು ನೇಮಿಸಿದೆ

ಆ್ಯಂಡಿ ಫ್ಲವರ್ ಜಿಂಬಾಬ್ವೆ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟರ್

ಲಖನೌ ಸೂಪರ್ ಜೇಂಟ್ಸ್ ಹಾಗೂ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು

ಫ್ಲವರ್ ಅಡಿಯಲ್ಲಿ ಲಖನೌ ಸತತ ಎರಡೂ ವರ್ಷಗಳಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿತು

ಆ್ಯಂಡಿ ಇಂಗ್ಲೆಂಡ್ ತಂಡವನ್ನು ಎರಡು ಬಾರಿ ಟಿ20 ವಿಶ್ವಕಪ್'ನಲ್ಲಿ ಗೆಲ್ಲಿಸಿದ್ದಾರೆ

ಇದೀಗ RCBಯ ಪ್ರಶಸ್ತಿ ಬರವನ್ನು ಆ್ಯಂಡಿ ಕೊನೆಗಾಣಿಸುತ್ತಾರಾ ನೋಡಬೇಕಿದೆ