ಕ್ರಿಕೆಟ್ ಆಡಿದ ಅನುಭವ ಇರದ ಪ್ರಭುಸಿಮ್ರಾನ್ ಸಿಂಗ್ ಯಾರು?

ಡೆಲ್ಲಿ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಪಂಜಾಬ್ ಬ್ಯಾಟರ್ ಪ್ರಭುಸಿಮ್ರಾನ್

65 ಎಸೆತಗಳಲ್ಲಿ 103 ರನ್ 10 ಫೋರ್, 6 ಭರ್ಜರಿ ಸಿಕ್ಸರ್

2022 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್'ಗೆ ಪ್ರಭು ಪದಾರ್ಪಣೆ

ಹಿ. ಪ್ರದೇಶ ಪರ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದ ಪ್ರಭು

11 ಪ್ರಥಮ ದರ್ಜೆ ಪಂದ್ಯಗಳಲ್ಲಿ 689 ರನ್ ಕಲೆಹಾಕಿದ್ದಾರೆ

ಕಳೆದ ವರ್ಷ SMAT ಯಲ್ಲಿ ಗರಿಷ್ಠ ರನ್ ಗಳಿಸಿದ 3ನೇ ಬ್ಯಾಟರ್

2019 ರಲ್ಲಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು

ಸರಿಯಾದ ಅವಕಾಶಕ್ಕಾಗಿ ಕಾದು ಇಂದು ಸೆಂಚುರಿ ಸ್ಟಾರ್ ಆಗಿದ್ದಾರೆ