ಶತಕದಾರ ಕೊಹ್ಲಿಗೆ ಸಿಕ್ಕಿಲ್ಲ ಪಂದ್ಯಶ್ರೇಷ್ಠ: ಮತ್ಯಾರಿಗೆ ಸಿಕ್ಕತು?

ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡಿದೆ

ಐದನೇ ದಿನದಾಟ ಮಳೆಗೆ ಆಹುತಿಯಾದ ಕಾರಣ ಡ್ರಾ ಘೋಷಿಸಲಾಯಿತು

1-0 ಮುನ್ನಡೆ ಪಡೆದುಕೊಂಡು ಭಾರತ ಟೆಸ್ಟ್ ಸರಣಿ ಜಯಿಸಿದೆ

ಈ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಕೊಹ್ಲಿಗೆ ಪಂದ್ಯಶ್ರೇಷ್ಠ ಸಿಕ್ಕಿಲ್ಲ

ಭಾರತ ಪರ 5 ವಿಕೆಟ್ ಕಿತ್ತು ಮಿಂಚಿದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ತಮ್ಮದಾಗಿಸಿದರು

ಎರಡನೇ ಇನ್ನಿಂಗ್ಸ್ ನಲ್ಲಿ 23.4 ಓವರಿಗೆ 60 ರನ್ ನೀಡಿ 5 ವಿಕೆಟ್ ಪಡೆದಿದ್ದ ಸಿರಾಜ್

ಟೆಸ್ಟ್ ಕ್ರಿಕೆಟಿನಲ್ಲಿ ಸಿರಾಜ್ ಅವರ ಮೊದಲ ಪಂದ್ಯಶ್ರೇಷ್ಠ ಇದಾಗಿದೆ

ಇದು ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ಸಿರಾಜ್ ಅವರ ಎರಡನೇ ಪಂದ್ಯಶ್ರೇಷ್ಠ