ಗಣಪತಿಗೆ ಗರಿಕೆಯನ್ನು ಅರ್ಪಿಸುವುದರ ಹಿಂದಿರುವ ಕಾರಣ
ನಾವು ಪೂಜಿಸುವ ಮೂರ್ತಿಯಲ್ಲಿ ದೈವತ್ವ ಹೆಚ್ಚಿಗೆ ಬರಲಿ ಎನ್ನುವ ಉದ್ದೇಶ
ಆಧ್ಯಾತ್ಮಿಕ ಕಾರಣ
ಗಣಪತಿಯ ತಲೆಯನ್ನು ಬಿಸಿಲಿಂದ ರಕ್ಷಿಸಿಕೊಳ್ಳಲು, ತಲೆಯ ಮೇಲೆ ದೂರ್ವೆಗಳ
ನ್ನು ಧರಿಸಿದ್ದಾನೆ.
ಪೌರಾಣಿಕ ಕಾರಣ
ಆಯುರ್ವೇದವು ಸಹ ದೂರ್ವೆಯ ರಸದಿಂದ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ’ ಎಂದು ಹೇಳುತ್ತದೆ.
ಆಯುರ್ವೇದ ಕಾರಣ
ಗಣಪತಿಗೆ ಎಳೆಯ ದೂರ್ವೆಗಳನ್ನು ಅರ್ಪಿಸಬೇಕು. ಎಳೆಯ ದೂರ್ವೆಗೆ ‘ಬಾಲತೃಣಮ್’ ಎನ್ನುತ್ತಾರೆ
ದೂರ್ವೆ ಹೇಗಿರಬೇಕು?
ಬೆಸ ಸಂಖ್ಯೆಗಳು ಶಕ್ತಿಗೆ ಸಂಬಂಧಿಸಿರುತ್ತವೆ, ದೂರ್ವೆಗಳನ್ನು ಹೆಚ್ಚಾಗಿ ಬೆಸ ಸಂಖ್ಯೆಗಳಲ್ಲಿ (ಕನಿಷ್ಠ 3 ಅಥವಾ 5, 7, 21 ಇತ್ಯಾದಿ) ಅರ್ಪಿಸುತ್ತಾರೆ.
ದೂರ್ವೆಗಳ ಸಂಖ್ಯೆ ಎಷ್ಟಿರಬೇಕು?
ದೂರ್ವೆಯನ್ನು ಕೇವಲ ಪೂಜೆ ಮಾತ್ರವಲ್ಲದೆ ಯಾಗಗಳು, ಔಷಧಿಗಳಲ್ಲಿಯೂ ಬಳಕೆ ಮಾಡಲಾಗುತ್ತದೆ.
ಯಾಗಗಳಲ್ಲಿಯೂ ಬಳಕೆ
ಪುರಾಣಗಳ ಪ್ರಕಾರ ದೂರ್ವೆ ಸಮುದ್ರ ಮಂಥನದ ಸಮಯದಲ್ಲಿ ಹುಟ್ಟಿಕೊಂಡಿದೆ, 84 ರತ್ನಗಳಲ್ಲಿ ಅದು ಕೂಡ ಒಂದು
ದಂತಕಥೆ ಏನು ಹೇಳುತ್ತೆ?
ಸಾಗರವನ್ನು ಮಥಿಸುವಾಗ ದೇವತೆಗಳು ರಾಕ್ಷಸರು ಸುಸ್ತಾದಾಗ ಮಂದಾರಚಲ ಪರ್ವತವನ್ನು ತನ್ನ ತೊಡೆಯ ಮೇಲೆ ಇರಿಸಿಕೊಂಡಿದ್ದ.
ಸಾಗರ ಮಂಥನ
ಸಾಗರವನ್ನು ಮಥಿಸುವಾಗ ದೇವತೆಗಳು ರಾಕ್ಷಸರು ಸುಸ್ತಾದಾಗ ಮಂದಾರಚಲ ಪರ್ವತವನ್ನು ತನ್ನ ತೊಡೆಯ ಮೇಲೆ ಇರಿಸಿಕೊಂಡಿದ್ದ.
ಸಾಗರ ಮಂಥನ
ಮತ್ತಷ್ಟು ಓದಿ