ಸೆ.22ರಂದು ಆಚರಿಸುವ ವಿಶ್ವ ಗುಲಾಬಿ ದಿನ ವಿಶೇಷತೆ ಏನು ಗೊತ್ತಾ?
Pic credit - Pinterest
21 September, 2023
ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಪ್ರೇಮಿಗಳ ವಾರದಂದು ಒಂದು ದಿನ ರೋಸ್ ಡೇಯನ್ನು ಆಚರಿಸಲಾಗುತ್ತದೆ.
ಪ್ರೇಮಿಗಳ ವಾರ
Pic credit - Pinterest
ಆದರೆ ಸೆಪ್ಟೆಂಬರ್ 22 ರಂದು ಆಚರಿಸುವ ಗುಲಾಬಿ ದಿನದ ಬಗ್ಗೆ ನಿಮಗೆ ತಿಳಿದಿದೆಯಾ?
ಸೆಪ್ಟೆಂಬರ್ 22
Pic credit - Pinterest
ಕ್ಯಾನ್ಸರ್ ರೋಗಿಗಳಿಗೆ ಬದುಕಿನ ಭರವಸೆಯನ್ನು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಗುಲಾಬಿ ದಿನ
Pic credit - Pinterest
ಕೆನಡಾದ ಮೆಲಿಂಡಾ ರೋಸ್ ಎಂಬ ಹುಡುಗಿಯ ನೆನಪಿಗಾಗಿ ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ.
ಮೆಲಿಂಡಾ ರೋಸ್
Pic credit - Pinterest
ಆರು ತಿಂಗಳುಗಳ ಕಾಲ ಮಾರಣಾಂತಿಕ ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡಿ ಇಹಲೋಕ ತ್ಯಜಿಸಿದ್ದ ಮೆಲಿಂಡಾ ರೋಸ್.
ರಕ್ತದ ಕ್ಯಾನ್ಸರ್
Pic credit - Pinterest
ಆಕೆ ಕ್ಯಾನ್ಸರ್ ವಿರುದ್ಧ ಹೋರಾಡಿದ ರೀತಿ, ಬದುಕುವ ಹುಮ್ಮಸ್ಸು ಇತರ ಕ್ಯಾನ್ಸರ್ ರೋಗಿಗಳಿಗೆ ಮಾದರಿಯಾಗುವಂತಿತ್ತು.
ಬದುಕುವ ಹುಮ್ಮಸ್ಸು
Pic credit - Pinterest
ಮೆಲಿಂಡಾ ಎಂಬ ಧೈರ್ಯವಂತ ಬಾಲಕಿಯ ನೆನಪಿಗಾಗಿ ಪ್ರತಿವರ್ಷ ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ.
ಧೈರ್ಯವಂತ ಬಾಲಕಿ
Pic credit - Pinterest
ಈ ದಿನ ಗುಲಾಬಿ ಹೂವು ನೀಡುವ ಮೂಲಕ ಕ್ಯಾನ್ಸರ್ ಪೀಡಿತರಿಗೆ ಜೀವನ ಜಯಿಸಬಹುದು ಎಂಬ ಭರವಸೆ ಮೂಡಿಸಲಾಗುತ್ತದೆ.
ಗುಲಾಬಿ ಹೂವು
Pic credit - Pinterest
ಡೆಂಗ್ಯೂ ಜ್ವರ ಬಂದಾಗ ಈ ಆಹಾರಗಳಿಂದ ದೂರವಿರಿ
ಇಲ್ಲಿ ಕ್ಲಿಕ್ ಮಾಡಿ