IND vs WI 5th T20I (1)

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಟಿ20 ಸರಣಿ ಸೋಲು

IND vs WI 5th T20I (8)

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಕಳೆದುಕೊಂಡ ಟೀಮ್ ಇಂಡಿಯಾ

IND vs WI 5th T20I (7)

ಐದನೇ ಟಿ20 ಪಂದ್ಯದಲ್ಲಿ ಗೆಲ್ಲಲು ಭಾರತ ವಿಫಲವಾಯಿತು

IND vs WI 5th T20I (6)

ವೆಸ್ಟ್ ಇಂಡೀಸ್ ತಂಡ 8 ವಿಕೆಟುಗಳ ಭರ್ಜರಿ ಜಯ ಸಾಧಿಸಿದೆ

3-2 ಅಂತರದಿಂದ ಟಿ20 ಸರಣಿ ವಶಪಡಿಸಿಕೊಂಡ ಕೆರಿಬಿಯನ್ ಪಡೆ

ಇದು ಹಾರ್ದಿಕ್ ನಾಯಕತ್ವದಲ್ಲಿ ಭಾರತ ಅನುಭವಿಸಿದ ಮೊದಲ ಟಿ20 ಸರಣಿ ಸೋಲು

ಭಾರತ 20 ಓವರ್'ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಸೂರ್ಯಕುಮಾರ್ 61 ರನ್ ಬಾರಿಸಿದರು.

ವೆಸ್ಟ್ ಇಂಡೀಸ್ 18 ಓವರ್'ಗಳಲ್ಲಿ 1 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿ ಜಯ ಸಾಧಿಸಿತು

ಬ್ರಾಂಡನ್ ಕಿಂಗ್ ಅಜೇಯ 85 ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು