Team India 4

ಟೆಸ್ಟ್‌ನಲ್ಲಿ ಯಾರೂ ಮಾಡದ ದಾಖಲೆಯತ್ತ ಟೀಂ ಇಂಡಿಯಾ ಚಿತ್ತ

Team India 1

ಶ್ರೀಲಂಕಾ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ ಗೆದ್ದು ಇತಿಹಾಸ ನಿರ್ಮಿಸಲಿದೆ ಭಾರತ

Team India 2

ತವರಿನಲ್ಲಿ ಸತತ 15ನೇ ಟೆಸ್ಟ್ ಸರಣಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ

Team India 3

2012ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಕೊನೆಯದಾಗಿ ಸರಣಿ ಸೋತಿತ್ತು

Credit- Team India Instagram

ಈ ವಿಚಾರದಲ್ಲಿ ಭಾರತದ ನಂತರ ಆಸ್ಟ್ರೇಲಿಯ ತಂಡ ಎರಡನೇ ಸ್ಥಾನದಲ್ಲಿದೆ

2004 ಮತ್ತು 2008 ರ ನಡುವೆ ಆಸ್ಟ್ರೇಲಿಯಾ 10 ಟೆಸ್ಟ್ ಸರಣಿಗಳನ್ನು ಗೆದ್ದಿದೆ

Credit- Cricket Australia Instagram