1

ಮಹಿಳಾ ಸಿಂಗಲ್ಸ್‌: ಇತಿಹಾಸ ಬರೆದ ಮರ್ಕೆಟಾ ವಾಂಡ್ರೊಸೊವಾ

2

ವಿಂಬಲ್ಡನ್ 2023 ಮಹಿಳಾ ಸಿಂಗಲ್ಸ್ ನಲ್ಲಿ ಮರ್ಕೆಟಾ ಇತಿಹಾಸ ಸೃಷ್ಟಿಸಿದ್ದಾರೆ

3

ವಿಂಬಲ್ಡನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಟ್ರೋಫಿ ಎತ್ತಿ ಹಿಡಿದ ಮರ್ಕೆಟಾ

4

6-4, 6-4 ಅಂತರದ ನೇರ ಸೆಟ್‌ಗಳ ಅಂತರದಲ್ಲಿ ಟ್ಯುನಿಶಿಯಾದ ಜಬೇಯುರ್‌ ಎದುರು ಗೆಲುವು

5

ಇದು ಮರ್ಕೆಟಾ ವೊಂಡ್ರೊಸೊವಾ ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ

6

ಕೇವಲ 1 ಗಂಟೆ 20 ನಿಮಿಷಗಳಲ್ಲಿ ಎದುರಾಳಿಯ ಸವಾಲು ಗೆದ್ದ ಮರ್ಕೆಟಾ

7

ವಿಂಬಲ್ಡನ್ ಗೆದ್ದ ಕಡಿಮೆ ಶ್ರೇಯಾಂಕದ ಮತ್ತು ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ

8

ಜೆಕ್ ಗಣರಾಜ್ಯದ 24 ವರ್ಷದ ಆಟಗಾರ್ತಿ 42ನೇ ಶ್ರೇಯಾಂಕವನ್ನು ಹೊಂದಿದ್ದಾರೆ

9

2019ರ ಫ್ರೆಂಚ್‌ ಓಪನ್‌ ಸಿಂಗಲ್ಸ್‌ ಫೈನಲ್‌ ತಲುಪಿದ್ದರು ಮರ್ಕೆಟಾ

1f5bb9d9-6196-4050-96c6-11473369b506