ಹೆಚ್ಚುತ್ತಿದೆ ಸಂಜನಾ ಆನಂದ್ ಖ್ಯಾತಿ

ಬೇರೆ ಭಾಷೆಗಳಲ್ಲೂ ಗುರುತಿಸಿಕೊಳ್ಳುತ್ತಿರುವ ಕನ್ನಡದ ಬೆಡಗಿ

ರಿಲೀಸ್​ಗೆ ಸಿದ್ಧವಾಗಿದೆ ‘ವಿಂಡೋ ಸೀಟ್’

‘ವಿಂಡೋ ಸೀಟ್​’ನಲ್ಲಿ ನಿರೂಪ್ ಭಂಡಾರಿ ಜತೆ ನಟನೆ

ತೆಲುಗಿನ ಚಿತ್ರದಲ್ಲೂ ನಟಿಸುತ್ತಿರುವ ಸಂಜನಾ

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮೂಲಕ ಎಂಟ್ರಿ ಕೊಟ್ಟಿದ್ದ ನಟಿ

‘ಸಲಗ’ದಲ್ಲಿ ದುನಿಯಾ ವಿಜಯ್ ಜತೆ ನಟಿಸಿದ್ದ ಬೆಡಗಿ

ಸಂಜನಾ ಆನಂದ್ ಕ್ಯೂಟ್ ಫೋಟೋಗಳು ಇಲ್ಲಿವೆ