ಚಳಿಗಾಲದಲ್ಲಿ ಕೈಗಳು ಬಿರುಕುಬಿಡುತ್ತವೆಯೇ,  ಸುಲಭ ಪರಿಹಾರ ಇಲ್ಲಿದೆ

ಚಳಿಗಾಲದಲ್ಲಿ ಕೈಗಳು ಬಿರುಕು ಮೂಡಿದರೆ ಹೋಗಲಾಡಿಸುವ ವಿಧಾನ ಇಲ್ಲಿದೆ

ಕೈ ತೊಳೆಯಲು ಉಗುರು ಬೆಚ್ಚನೆಯ ನೀರನ್ನು ಬಳಸಿ

ನಿತ್ಯ ಮಾಯ್ಚುರೈಸರ್ ಹಚ್ಚಿ

ಕೈಗಳಿಗೆ ತೆಂಗಿನ ಎಣ್ಣೆ ಬಳಸಿ

ಅಲೋವೆರಾ ಜೆಲ್ ಹಚ್ಚಿ

ಕೈಗಳಿಗೆ ಆಲಿವ್​ ಎಣ್ಣೆ ಹಚ್ಚಿ

 ಜೇನುತುಪ್ಪ, ನಿಂಬೆ ಹಾಗೂ ಸಕ್ಕರೆ ಬಳಸಿ ವಾರಕ್ಕೊಮ್ಮೆ ಸ್ಕ್ರಬ್ ಮಾಡಿ

ಹಸಿ ಹಾಲು ಹಚ್ಚಿ, ಕೈಗಳು ಬಿರುಕು ಬಿಡದಂತೆ ನೋಡಿಕೊಳ್ಳಿ