ಕೊರೊನಾ ಸಮಯದಲ್ಲಿ ಮದುವೆಗೆ ರೆಡಿಯಾಗುವುದು ಮಹಿಳೆಯರಿಗೆ ಸಿಕ್ಕಾ ಪಟ್ಟೆ ತೊಂದರೆಯಾಗಿದೆ

ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವುದರಿಂದ ತಲೆ ನೋವಾಗಿದೆ

ಅದಕ್ಕೆ ತಕ್ಕಂತೆ ಹಲವರು ತಮ್ಮ ಮಾಸ್ಕ್ ಗಳನ್ನು ಡಿಸೈನ್ ಮಾಡಿಸಿಕೊಳ್ಳುವುದು ಆರಂಭಿಸಿದರು

ಆದರೆ ಸಂಬಂಧಿಯೊಬ್ಬರ ಮದುವೆಯಲ್ಲಿ ಇರುವ ಈ ಮಹಿಳೆಯನ್ನು ಒಮ್ಮೆ ನೋಡಿ

ಮೂಗುತ್ತಿ ಕಾಣದ ಹಿನ್ನೆಲೆ ಮಾಸ್ಕ್ ಧರಿಸಿ ಅದರ ಮೇಲೆ ಮೂಗುತ್ತಿ ಹಾಕಿಕೊಂಡಿದ್ದಾರೆ

ಇದು ಹೊಸ ಟ್ರೆಂಡ್ ಆಗಿದ್ದು, ಸದ್ಯ ಈ ಮಹಿಳೆಯ ಫೋಟೋ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ

ಈ ಮಹಿಳೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಘೋಡಾಖಲ್ ನಿವಾಸಿ ಕವಿತಾ ಜೋಶಿ