ಸಾವಿನ ಘನತೆಯನ್ನು ಮೂಲಭೂತ ಮಾನವ ಹಕ್ಕು ಎಂದು ಪರಿಗಣಿಸಲಾಗುವುದು.

ಆದರೆ, ಭಾನುವಾರ ದಂದು UPನಲ್ಲಿ ಮಹಿಳೆಯೊಬ್ಬರ ದೇಹವನ್ನು ಪುರಸಭೆಯ ಕಸದ ವ್ಯಾನ್‌ನಲ್ಲಿ ಶವಸಂಸ್ಕಾರಕ್ಕಾಗಿ ಕರೆದೊಯ್ಯುಲಾಗಿದೆ.

ಮಹಿಳೆಯ ಸಹೋದರ ಪ್ರಕಾರ, 65 ವರ್ಷದ ಬಾಲಮತಿ ಪಶ್ಚಿಮ ಬಂಗಾಳದ ತನ್ನ ಮನೆಯಲ್ಲಿ ತಿಂಗಳುಗಟ್ಟಲೆ ಅನಾರೋಗ್ಯದಿಂದ ಬಳಲುತ್ತಿದ್ದರು.

ಆದರೆ, ಆಕೆ ಕೊರೊನಾ ದಿಂದ ಸತ್ತಿದ್ದರು ಎಂದು ಭಾವಿಸಿದ ಜನ ಅಂತ್ಯ ಕ್ರಿಯೆಗೆ ಸಹಾಯ ಮಾಡಲು ಮುಂದೆಜ್ಜೆ ಹಾಕಿಲ್ಲವಂತೆ.

ಆಗ, ಪುರಸಭೆಯ ಸಹಾಯ ಕೇಳಿದಾಗ ಅವರು ಕಸದ ವ್ಯಾನ್‌ ಅನ್ನು ಮನೆಯ ಬಳಿ ಕಳುಹಿಸಿದರು ಎಂದು ತಿಳಿಸಿದ್ದಾರೆ.