08 August 2023

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಶೌರ್ಯ ಮೆರೆದ ವೀರ ವನಿತೆಯರು

08 August 2023

ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಕೂಡ ತಮ್ಮ ಶೌರ್ಯವನ್ನು ಪ್ರದರ್ಶಿಸಿದ್ದಾರೆ.

08 August 2023

ಕೆಲವು ವೀರ ವನಿತೆಯರನ್ನು ನೆನೆಯುವ ಸಲುವಾಗಿ ಅವರ ಕಿರು ಪರಿಚಯ ಇಲ್ಲಿದೆ.

08 August 2023

ಸಾವಿತ್ರಿಬಾಯಿ ಫುಲೆ ಭಾರತದಲ್ಲಿ ಮಹಿಳಾ ಸಬಲೀಕರಣಕ್ಕೆ ಶಕ್ತಿ ನೀಡಿದವರು.

08 August 2023

ಬಸಂತಿ ದೇವಿ ಖಿಲಾಫತ್ ಚಳುವಳಿ ಮತ್ತು ನಾಗರಿಕ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಾರೆ.

08 August 2023

ಬೀನಾ ದಾಸ್ ಪಶ್ಚಿಮ ಬಂಗಾಳದ ಭಾರತೀಯ ಕ್ರಾಂತಿಕಾರಿ ಮತ್ತು ರಾಷ್ಟ್ರೀಯತಾವಾದಿ.

08 August 2023

ಕಿತ್ತೂರು ಚೆನ್ನಮ್ಮ ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ್ದಳು.

08 August 2023

ಮಿರಾಬೆನ್ ತಮ್ಮ ಜೀವನವನ್ನು ಮಾನವ ಅಭಿವೃದ್ಧಿ ಮತ್ತು ಗಾಂಧಿಯವರ ತತ್ವಗಳ ಪ್ರಗತಿಗೆ ಮುಡಿಪಾಗಿಟ್ಟಿದ್ದರು.