ನೂರಾರು ಕೊರೊನಾ ಮೃತದೇಹಗಳು ಗಂಗಾ ನದಿಯಲ್ಲಿ ಪತ್ತೆಯಾಗುತ್ತಿವೆ ಎನ್ನಲಾಗಿದೆ.

ಮತ್ತೊಂದು ಕಡೆ ಮಹಿಳೆಯರು ಕೊರೊನಾ ಮಹಮ್ಮಾರಿ ತೊಲಗಲು UP ಅಲ್ಲಿ ಪೂಜೆ ಮಾಡುತ್ತಿದ್ದಾರೆ

ವಾರಣಾಸಿ, ಕುಶಿನಗರ ಮಹಿಳೆಯರು ಕೊರೊನಾವನ್ನು ತಡೆಯಲು ಮತ್ತು ಕೊರೊನಾ ರೋಗಿಗಳು ಸಾಯದಂತೆ ಉಳಿಸಲು, 'ಕೊರೊನಾ ಮಾತೆ' ಗೆ ಪೂಜಿಸಲು ಪ್ರಾರಂಭಿಸಿದ್ದಾರೆ

ಪ್ರಾರ್ಥನೆ ಸಲ್ಲಿಸಲು, ಕೊರೊನಾ ಮಾತೆಯನ್ನು ಸಮಾಧಾನಪಡಿಸಲು ಮಹಿಳೆಯರು ಗಂಗಾ ನದಿಯ ಘಟ್ಟಗಳಲ್ಲಿ ಗುಂಪು ಗುಂಪಾಗಿ ಸೇರುತ್ತಿದ್ದಾರೆ

ಈ ಮಹಿಳೆಯರು ತಮ್ಮ ಈ ಪೂಜೆಗಳನ್ನು 21 ದಿನ ಮಾಡಲಿದ್ದಾರೆಂದು ಸಹ ವರದಿಯಾಗಿದೆ