WPL 2023 Points Table: ಟೇಬಲ್ ಟಾಪರ್ ಯಾರು?

ರೋಚಕತೆ ಸೃಷ್ಟಿಸುತ್ತಿದೆ ಮಹಿಳಾ ಪ್ರೀಮಿಯರ್ ಲೀಗ್ 2023

WPL 2023 ಪಾಯಿಂಟ್ಸ್ ಟೇಬಲ್'ನಲ್ಲಿ ಮುಂಬೈ ಅಗ್ರಸ್ಥಾನಲ್ಲಿದೆ

ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದು ಮುಂಬೈ 6 ಅಂಕ ಸಂಪಾದಿಸಿದೆ

ಡೆಲ್ಲಿ ಆಡಿದ ಮೂರು ಪಂದ್ಯದಲ್ಲಿ 2 ಗೆಲುವು, 1 ಸೋಲಿನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ

ಯುಪಿ ವಾರಿಯರ್ಸ್ ಒಂದು ಸೋಲು ಒಂದು ಗೆಲುವು ಕಂಡು 3ನೇ ಸ್ಥಾನದಲ್ಲಿದೆ

4ನೇ ಸ್ಥಾನದಲ್ಲಿ ಗುಜರಾತ್ ಇದ್ದು ಎರಡು ಸೋಲು ಒಂದು ಗೆಲುವು ಸಾಧಿಸಿದೆ

ಆರ್'ಸಿಬಿ ಆಡಿದ ಮೂರೂ ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ