1

WPL Points Table: ಆರ್'ಸಿಬಿ ಎಷ್ಟನೇ ಸ್ಥಾನದಲ್ಲಿದೆ?

2

ರೋಚಕತೆ ಸೃಷ್ಟಿಸುತ್ತಿದೆ ಮಹಿಳಾ ಪ್ರೀಮಿಯರ್ ಲೀಗ್ 2023

3

WPL 2023 ಪಾಯಿಂಟ್ಸ್ ಟೇಬಲ್'ನಲ್ಲಿ ಮುಂಬೈ ಅಗ್ರಸ್ಥಾನಲ್ಲಿದೆ

4

ಆಡಿದ ಎರಡು ಪಂದ್ಯಗಳಲ್ಲಿ ಗೆದ್ದು ಮುಂಬೈ 4 ಅಂಕ ಸಂಪಾದಿಸಿದೆ

5

ಡೆಲ್ಲಿ ಆಡಿದ ಒಂದು ಪಂದ್ಯದಲ್ಲಿ ಗೆದ್ದು ದ್ವಿತೀಯ ಸ್ಥಾನದಲ್ಲಿದೆ

6

ಯುಪಿ ವಾರಿಯರ್ಸ್ ಕೂಡ ಆಡಿದ ಒಂದು ಪಂದ್ಯದಲ್ಲಿ ಗೆದ್ದು 3ನೇ ಸ್ಥಾನದಲ್ಲಿದೆ

7

ಆರ್'ಸಿಬಿ ಆಡಿದ ಎರಡೂ ಪಂದ್ಯಗಳಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿದೆ

8

ಐದನೇ ಸ್ಥಾನದಲ್ಲಿ ಗುಜರಾತ್ ಇದ್ದು ಆಡಿದ ಎರಡೂ ಪಂದ್ಯಗಳಲ್ಲಿ ಸೋಲುಂಡಿದೆ

1f5bb9d9-6196-4050-96c6-11473369b506