2

ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ

1

ಫೆಬ್ರವರಿ 10 ರಿಂದ ಮಹಿಳಾ ವಿಶ್ವಕಪ್ ಆರಂಭವಾಗಲಿದೆ

3

ಈಗಾಗಲೇ ಬಿಸಿಸಿಐ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ

4

ಫೆಬ್ರವರಿ 12ರಂದು ಇಂಡೋ-ಪಾಕ್ ಕದನ ಏರ್ಪಡಿಸಲಾಗಿದೆ

6

ಫೆಬ್ರವರಿ 15 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ

7

ಫೆಬ್ರವರಿ 18 ರಂದು ಇಂಗ್ಲೆಂಡ್ ವಿರುದ್ಧ ಹೋರಾಡಲಿದೆ

5

ಫೆಬ್ರವರಿ 20 ರಂದು ಐರ್ಲೆಂಡ್ ವಿರುದ್ಧ ಸೆಣೆಸಾಡಲಿದೆ

8

ಫೆಬ್ರವರಿ 26ರಂದು ಫೈನಲ್ ಪಂದ್ಯ ನಡೆಯಲಿದೆ

1f5bb9d9-6196-4050-96c6-11473369b506