ವಿಶ್ವ ಹೃದಯ ದಿನ: ಹೃದಯವನ್ನು ಆರೋಗ್ಯವಾಗಿಡಲು ಈ ಆಹಾರಗಳ ಸೇವನೆ ತಪ್ಪಿಸಿ

ನಿಮ್ಮ ಹೃದಯವು ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುವ ರಕ್ತನಾಳಗಳ ಜಾಲ

ಜಂಕ್​ಫುಡ್ ತಿನ್ನುವುದನ್ನು ತಪ್ಪಿಸಿ

ಸೋಡಾ ಕುಡಿಯಬೇಡಿ

ಹೆಚ್ಚು ಪ್ರಮಾಣದ ಸ್ಯಾಚ್ಯುರೇಟೆಡ್ ಕೊಬ್ಬುಗಳನ್ನು ಹೊಂದಿರುವ ಆಹಾರಗಳನ್ನು ತಪ್ಪಿಸಿ

ಅತಿಯಾದ ಮದ್ಯಪಾನವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ

ಕುಕೀಸ್, ಕೇಕ್ ಗಳು ಹೀಗೆ ಸಕ್ಕರೆ ಮಟ್ಟ ಹೆಚ್ಚಿಸುವ ಆಹಾರಗಳಿಂದ ದೂರವಿರಿ