1

ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್'ನಲ್ಲಿ ಭಾರತಕ್ಕೆ ಜಯ

2

ಟೆಸ್ಟ್ ಸರಣಿಯನ್ನು 2-0ಯಿಂದ ಕ್ಲೀನ್ ಸ್ವೀಪ್ ಮಾಡಿದೆ

3

ವಿಶ್ವ ಟೆಸ್ಟ್ ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್'ಗೆ ಹತ್ತಿರವಾದ ಭಾರತ

4

WTC ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ ಟೀಮ್ ಇಂಡಿಯಾ

5

ಭಾರತ ತಂಡದ ಗೆಲುವಿನ ಸರಾಸರಿ 58.92ಕ್ಕೆ ಏರಿದೆ

6

ಆಸ್ಟ್ರೇಲಿಯಾ 108 ಅಂಕಹೊಂದಿ ಮೊದಲ ಸ್ಥಾನದಲ್ಲಿದೆ

7

72 ಅಂಕದೊಂದಿಗೆ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ

1f5bb9d9-6196-4050-96c6-11473369b506