ರನ್ ವೇನಲ್ಲಿ ಹೊತ್ತಿ ಉರಿದ ಜಪಾನ್ ವಿಮಾನ

27  Dec 2023

TV9 Kannada Logo For Webstory First Slide

ರನ್ ವೇನಲ್ಲಿ ಹೊತ್ತಿ ಉರಿದ ಜಪಾನ್ ವಿಮಾನ 

02 Jan 2024

Author:ರಶ್ಮಿ.ಕೆ

ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಘಟನೆ

ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಘಟನೆ

ಜಪಾನ್ ಏರ್‌ಲೈನ್ಸ್ ಲ್ಯಾಂಡಿಂಗ್ ವೇಳೆ ಬೆಂಕಿ

ಜಪಾನ್ ಏರ್‌ಲೈನ್ಸ್ ಲ್ಯಾಂಡಿಂಗ್ ವೇಳೆ ಬೆಂಕಿ

ಜಪಾನ್ ಏರ್‌ಲೈನ್ಸ್ ಮತ್ತು ಕರಾವಳಿ ಕಾವಲು ವಿಮಾನ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು

ಜಪಾನ್ ಏರ್‌ಲೈನ್ಸ್ ಮತ್ತು ಕರಾವಳಿ ಕಾವಲು ವಿಮಾನ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು

ಭೂಕಂಪದಿಂದ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆಗೆ ಹೊರಟಿತ್ತು ಜಪಾನ್ ಕೋಸ್ಟ್ ಗಾರ್ಡ್ ವಿಮಾನ

ರನ್‌ ವೇದಲ್ಲಿ ಇಳಿದ ನಂತರ ಜಪಾನ್ ಏರ್‌ಲೈನ್ಸ್, ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ 

ಜಪಾನ್ ಕೋಸ್ಟ್ ಗಾರ್ಡ್ ಏರ್‌ಕ್ರಾಫ್ಟ್‌ನಲ್ಲಿದ್ದ ಐವರು ಸಾವು 

ಜಪಾನ್ ಏರ್‌ಲೈನ್ಸ್ ನಲ್ಲಿದ್ದ  ಎಲ್ಲಾ 379 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಪಾರು

ಸುಮಾರು 70 ಅಗ್ನಿ ಶಾಮಕ ವಾಹನಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿತ್ತು