ಇವು ಜಗತ್ತಿನಲ್ಲಿ ಅತ್ಯಂತ ಖುಷಿಯಾಗಿರುವ ದೇಶಗಳು

ಭಾರತ ಎಷ್ಟನೇ ಸ್ಥಾನದಲ್ಲಿದೆ ನೋಡಿ 

ಸತತ 6 ನೇ ಬಾರಿಗೆ ಫಿನ್ಲ್ಯಾಂಡ್, 'ಜಗತ್ತಿನಲ್ಲಿ ಅತ್ಯಂತ ಖುಷಿಯಾಗಿರುವ ದೇಶಗಳ' ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ

ವಾರ್ಷಿಕ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌ ಸುಮಾರು 150 ಕ್ಕೂ ಹೆಚ್ಚು ದೇಶಗಳ ಜನರ ಜಾಗತಿಕ ಸಮೀಕ್ಷೆಯ ಡೇಟಾವನ್ನು ಆಧರಿಸಿದೆ

ಟಾಪ್ 5 ದೇಶಗಳು 

ಫಿನ್ಲ್ಯಾಂಡ್, ಡೆನ್ಮಾರ್ಕ್, ಐಸ್ಲ್ಯಾಂಡ್, ಇಸ್ರೇಲ್, ನೆದರ್ಲ್ಯಾಂಡ್ಸ್

ಭಾರತವು 126 ನೇ ಸ್ಥಾನದಲ್ಲಿದೆ

ನೆರೆಯ ರಾಷ್ಟ್ರಗಳಾದ ನೇಪಾಳ, ಚೀನಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಭಾರತಕ್ಕಿಂತ ಉಚ್ಛ ಸ್ಥಾನದಲ್ಲಿದೆ 

137 ದೇಶಗಳ ಪೈಕಿ ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ