ಕೇಕ್ಗಳ ಬೆಲೆ ಇತ್ತೀಚೆಗೆ ಏರಿಕೆ ಕಂಡಿದೆ... ಆದರೆ, ಈ ಒಂದು ಕೇಕ್ ನ ಬೆಲೆ ಕೇಳಿದವರು ಶಾಕ್ ಆಗಿದ್ದಾರೆ

ಈ ಕೇಕ್ ನ ಬೆಲೆ ಬರೋಬ್ಬರಿ 7.45 ಕೋಟಿ ರೂ ಅಂದರೆ 1 ಮಿಲಿಯನ್ ಡಾಲರ್

ಇನ್ನೂ, ಈ ಕೇಕ್ ದುಬೈ ನಲ್ಲಿ ಮಾಡಲಾಗಿದ್ದು, ಜಗತ್ತಿನ ಅತೀ ದೊಡ್ಡ ಕೇಕ್ ಎಂದು ಹೇಳಲಾಗುತ್ತಿದೆ

ಈ ಕೇಕ್ ನ ಡಿಸೈನರ್ ದುಬೈನ ಡೆಬ್ಬಿ ವಿಂಗ್ಹ್ಯಾಮ್ ಎಂಬ ಮಹಿಳೆ, ಇವರು ಬಹಳಷ್ಟು ಫೇಮಸ್

ಈ 120KG ಕೇಕ್ ಅನ್ನು 1,000 ಮೊಟ್ಟೆಗಳಿಂದ, 20KG ಚಾಕೊಲೇಟ್ ಕ್ರೀಮ್ ನಿಂದ ಮಾಡಲಾಗಿದೆ