19 September j2023
Pic credit - Times Travel
ಕಠ್ಮಂಡುವಿನ ಭಕ್ತಪುರ ಜಿಲ್ಲೆಯ ಸೂರ್ಯ ವಿನಾಯಕ ದೇವಾಲಯ. ಇದು ನಾಲ್ಕು ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ.
ಸೂರ್ಯ ವಿನಾಯಕ ದೇವಾಲಯ, ನೇಪಾಳ
Pic credit - Times Travel
ಮುಂಬೈನಲ್ಲಿರುವ ಈ ದೇವಾಲಯವು ದೇಶದಲ್ಲಿಯೇ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದ ದೇವಾಲಯಗಳಲ್ಲಿ ಒಂದಾಗಿದೆ.
ಸಿದ್ಧಿವಿನಾಯಕ ದೇವಾಲಯ, ಭಾರತ
Pic credit - Times Travel
ಅರಿಜೋನಾದ ಫೀನಿಕ್ಸ್ ಸಿಟಿಯಲ್ಲಿರುವ ಈ ದೇವಸ್ಥಾನವನ್ನು ಉತ್ತರ ಅಮೆರಿಕಾದ ಹಿಂದೂ ದೇವಸ್ಥಾನ ಮಂಡಳಿ ನಿರ್ವಹಿಸುತ್ತದೆ.
ಶ್ರೀ ಮಹಾವಲ್ಲಭ ಗಣಪತಿ ದೇವಸ್ಥಾನ, ಅಮೆರಿಕ
Pic credit - Times Travel
ಮಹಾರಾಷ್ಟ್ರದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು 1638ರಲ್ಲಿ ಇದನ್ನು ನಿರ್ಮಿಸಿದರು
ಶ್ರೀ ಕಸ್ಬಾ ಗಣಪತಿ, ಭಾರತ
Pic credit - Times Travel
ಪೂರ್ವ ಆಫ್ರಿಕಾದ ಸೀಶೆಲ್ಸ್‌ನ ವಿಕ್ಟೋರಿಯಾದಲ್ಲಿರುವ ಏಕೈಕ ಗಣೇಶ ದೇವಾಲಯವಾಗಿದೆ.
ಅರುಲ್ಮಿಗು ನವಶಕ್ತಿ ವಿನಾಯಕ ದೇವಸ್ಥಾನ, ಪೂರ್ವ ಆಫ್ರಿಕಾ
Pic credit - Times Travel
ಪುಣೆಯಲ್ಲಿರುವ ಅತ್ಯಂತ ಪ್ರಸಿದ್ಧಿ ಗಣೇಶ ದೇವಾಲಯವಾಗಿದೆ. ಗಣೇಶ ಚತುರ್ಥಿಯನ್ನು ಭವ್ಯವಾಗಿ ಆಚರಿಸುತ್ತಾರೆ.
ದಗಡುಶೇಟ್ ಹಲ್ವಾಯಿ ದೇವಸ್ಥಾನ, ಭಾರತ
Pic credit - Times Travel
ಕ್ರೈಸ್ತ್ ಚರ್ಚ್ನಲ್ಲಿರುವ ಅನ್ಬು ವಿನಾಯಗರ್ ದೇವಾಲಯವು ಅತ್ಯಂತ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ
ಅನ್ಬು ವಿನಾಯಗರ್ ದೇವಸ್ಥಾನ, ನ್ಯೂಜಿಲೆಂಡ್
Pic credit - Times Travel
ಏಳನೇ ಶತಮಾನದಲ್ಲಿ ಕಲ್ಲಿನಿಂದ ನಿರ್ಮಿಸಲಾದ ವಿಶ್ವದ ಅತ್ಯಂತ ಹಳೆಯ ದೇವಸ್ಥಾನ. ಇದು ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿದೆ.
ಕರ್ಪಾಕ ದೇವಸ್ಥಾನ, ಭಾರತ
Pic credit - Times Travel
ಈ ದೇವಸ್ಥಾನವನ್ನು 1991ರಲ್ಲಿ ನೆದರ್ಲ್ಯಾಂಡ್ನ ಡೆನ್ ಹೋಲ್ಡರ್ನಲ್ಲಿದೆ. ನೆದರ್ಲ್ಯಾಂಡ್ನ ಹಳೆಯ ದೇವಸ್ಥಾನ
ಶ್ರೀ ವರದರಾಜ ಸೆಲ್ವ ವಿನಾಯಕ ದೇವಸ್ಥಾನ, ನೆದರ್ಲ್ಯಾಂಡ್
Pic credit - Times Travel
ಈ ದೇವಾಲಯವನ್ನು ಗ್ರಾನೈಟ್, ಮರಳುಗಲ್ಲು, ಕಂಚು ಮತ್ತು ಹಸಿರು ಕಲ್ಲಿನಿಂದ ಕಟ್ಟಲಾಗಿದೆ.
ಗಣೇಶ ದೇವಲಾಯ, ಥಾಯ್ಲೆಂಡ್
Pic credit - Times Travel