1

WPL Final: ಮಹಿಳಾ ಪ್ರೀಮಿಯರ್ ಲೀಗ್'ಗೆ ಇಂದು ತೆರೆ

2

ಇಂದು ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ನಡೆಯಲಿದೆ

3

ಪ್ರಶಸ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ನಡುವೆ ಕಾದಾಟ

4

ಈ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ಬ್ರಬೌರ್ನ್ ಸ್ಟೇಡಿಯಂ ಸಾಕ್ಷಿಯಾಗಲಿದೆ

5

ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ, 7 ಗಂಟೆಗೆ ಟಾಸ್ ನಡೆಯಲಿದೆ

6

ಚೊಚ್ಚಲ ಆವೃತ್ತಿಯ WPL ನಲ್ಲಿ ಮುಂಬೈ ಗೆಲ್ಲುವ ನೆಚ್ಚಿನ ತಂಡವಾಗಿದೆ

1f5bb9d9-6196-4050-96c6-11473369b506