ಮೊದಲ ಕದನಕ್ಕೆ RCB ಸಜ್ಜು: ಮಂಧಾನ ಭರ್ಜರಿ ಅಭ್ಯಾಸ

WPL 2023 ರಲ್ಲಿ ಇಂದು RCB vs DC ನಡುವೆ ಪಂದ್ಯ ನಡೆಯಲಿದೆ

ಮೊದಲ ಪಂದ್ಯಕ್ಕೆ  RCB ಭರ್ಜರಿ ಅಭ್ಯಾಸ ನಡೆಸುತ್ತಿದೆ

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲಾಗಿದೆ

ಮಧ್ಯಾಹ್ನ 3:30 ಕ್ಕೆ ಈ ಹೈವೋಲ್ಟೇಜ್ ಮ್ಯಾಚ್ ಶುರುವಾಗಲಿದೆ

ಮಂಧಾನ, ಪೆರಿ, ಘೋಷ್, ನೈಟ್, ಸೋಫಿ RCBಯ ಸ್ಟಾರ್ ಪ್ಲೇಯರ್ಸ್

ಡೆಲ್ಲಿ ತಂಡದಲ್ಲಿ ಶಫಾಲಿ, ಲ್ಯಾನಿಂಗ್, ಜೆಮಿಮಾ, ರಾಧಾ, ಪೂನಮ್ ಇದ್ದಾರೆ