1

WTC Final: ಕೆಎಲ್ ರಾಹುಲ್ ಜಾಗಕ್ಕೆ ಈ ಆಟಗಾರ ಫಿಕ್ಸ್

2

ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್'ನಿಂದ ಹೊರಬಿದ್ದ ರಾಹುಲ್

3

ಕೆಎಲ್ ರಾಹುಲ್ ಜಾಗಕ್ಕೆ ವೃದ್ದಿಮಾನ್ ಸಾಹ ಆಯ್ಕೆ ಸಾಧ್ಯತೆ

4

ಐಪಿಎಲ್'ನಲ್ಲಿ ಭರ್ಜರಿ ಫಾರ್ಮ್'ನಲ್ಲಿದ್ದಾರೆ ವೃದ್ದಿಮಾನ್ ಸಾಹ

5

ಟೀಮ್ ಇಂಡಿಯಾಕ್ಕೆ ಸಾಹ ಕಮ್'ಬ್ಯಾಕ್ ಮಾಡಲಿದ್ದಾರೆ

6

ಸದ್ಯ ಕೆಎಸ್ ಭರತ್ ಮಾತ್ರ ವಿಕೆಟ್ ಕೀಪರ್ ಆಯ್ಕೆ ಆಗಿದ್ದಾರೆ

1f5bb9d9-6196-4050-96c6-11473369b506