WTC Final 2023: ಇಂಗ್ಲೆಂಡ್'ಗೆ ಹೊರಟ ವಿರಾಟ್ ಕೊಹ್ಲಿ

ಜೂನ್ 7ಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್ ಆರಂಭ

ಲಂಡನ್'ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ WTC ಫೈನಲ್ ನಡೆಯಲಿದೆ

ವಿರಾಟ್ ಕೊಹ್ಲಿ ಫ್ಯಾಮಿಲಿ ಜೊತೆ ಇಂಗ್ಲೆಂಡ್'ಗೆ ಪ್ರಯಾಣಿಸಿದ್ದಾರೆ

ಕೊಹ್ಲಿ ಜೊತೆ ಅಶ್ವಿನ್ ಸೇರಿದಂತೆ ಕೆಲ ಆಟಗಾರರು ಇಂಗ್ಲೆಂಡ್ ಹೊರಟಿದ್ದಾರೆ

ಒಂದು ದಿನದ ವಿಶ್ರಾಂತಿ ಬಳಿಕ ಅಭ್ಯಾಸ ಶುರು ಮಾಡಲಿದ್ದಾರೆ