1

108MP ಕ್ಯಾಮೆರಾದ ಈ ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಡಿಸ್ಕೌಂಟ್

2

ಶವೋಮಿ 11i 5G ಫೋನ್‌ಗೆ ಶೇ. 29 ರಷ್ಟು ರಿಯಾಯಿತಿ ಘೋಷಿಸಲಾಗಿದೆ

3

ಶವೋಮಿ 11i 5G ಮೂಲಬೆಲೆ 33,999 ರೂ. ಆಗಿದೆ

4

ಇದೀಗ ಅಮೆಜಾನ್'ನಲ್ಲಿ 23,990ರೂ. ಗೆ ಖರೀದಿಸಬಹುದು

5

ವಿನಿಮಯ ಆಫರ್‌ ಹಾಗೂ ಬ್ಯಾಂಕ್ ಕೊಡುಗೆಗಳು ಕೂಡ ಲಭ್ಯವಿದೆ

6

ಈ ಫೋನಿನ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದೆ

7

108 ಮೆಗಾಪಿಕ್ಸೆಲ್‌ನ f/1.89 ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ

8

ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ ಬಲ ಪಡೆದುಕೊಂಡಿದೆ

9

5160mAh ಸಾಮರ್ಥ್ಯದ ಬ್ಯಾಟರಿ, 67W ಟರ್ಬೊ ಚಾರ್ಜಿಂಗ್ ಇದೆ

1f5bb9d9-6196-4050-96c6-11473369b506