ಶವೋಮಿ 12, ಶವೋಮಿ 12 ಪ್ರೊ, ಶವೋಮಿ 12X ಫೋನ್ ಬಿಡುಗಡೆ.

ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಹೊಂದಿದೆ.

120W ಫಾಸ್ಟ್ ಚಾರ್ಜರ್ ನೀಡಲಾಗಿದೆ.

ಇದರಲ್ಲಿ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಪ್ರೈಮರಿ ಕ್ಯಾಮೆರಾ ಇದೆ.

ಶವೋಮಿ12 8GB RAM+128GBಗೆ $ 749, ಭಾರತದಲ್ಲಿ ಅಂದಾಜಿ 57,200 ರೂ., ಶವೋಮಿ 12 ಪ್ರೊ $999, ಶವೋಮಿ 12X $649.