ಶವೋಮಿಯ 200MP ಕ್ಯಾಮೆರಾ ಫೋನ್ ಸದ್ಯದಲ್ಲೇ ಬಿಡುಗಡೆ.

ಸೆಪ್ಟೆಂಬರ್ ನಲ್ಲಿ ಶವೋಮಿ 12T ಪ್ರೊ ಬಿಡುಗಡೆ ಆಗಲಿದೆ.

200MP+8MP+2MP, 20MP ಸೆಲ್ಫೀ ಕ್ಯಾಮೆರಾ ಹೊಂದಿದೆ.

ಸ್ನಾಪ್ ಡ್ರಾಗನ್ 8+ Gen 1 ಪ್ರೊಸೆಸರ್ ಇದೆ.

6.7 ಇಂಚಿನ OLED FHD+ ಡಿಸ್ ಪ್ಲೇ ಇರಲಿದೆ.

5000mAh ಬ್ಯಾಟರಿ, 120W ಫಾಸ್ಟ್ ಚಾರ್ಜಿಂಗ್.

ಭಾರತದಲ್ಲಿ ಇದರ ಬೆಲೆ 60,000 ರೂ. ಇರಬಹುದು.