1

ಧೂಳೆಬ್ಬಿಸಲು ಬರುತ್ತಿದೆ ಶವೋಮಿ 13 ಆಲ್ಟ್ರಾ

2

ಕೆಲವೇ ದಿನಗಳಲ್ಲಿ ಶವೋಮಿ 13 ಆಲ್ಟ್ರಾ ಮಾರುಕಟ್ಟೆಗೆ ಬರಲಿದೆ

5

ಈ ಫೋನ್‌ ಕ್ವಾಲ್ಕಮ್‌ ಸ್ನ್ಯಾಪ್‌'ಡ್ರಾಗನ್ 8 ಜೆನ್‌ 1 ಪ್ರೊಸೆಸರ್‌ ಹೊಂದಿರಲಿದೆ

6

ಆಕರ್ಷಕವಾದ 6.7 ಇಂಚಿನ WQHD+ ಅಮೊಲೆಡ್‌ ಸ್ಕ್ರೀನ್‌ ನೀಡಲಾಗಿದೆ

3

ಪ್ರಾಥಮಿಕ ಕ್ಯಾಮೆರಾ ಹಾಗೂ ಸೆಕೆಂಡರಿ ಕ್ಯಾಮೆರಾಗಳು 50MP ಇರಲಿವೆ

7

5500mAh ಬ್ಯಾಟರಿ ಬ್ಯಾಕ್‌ಅಪ್‌, 120W ಫಾಸ್ಟ್‌ ಚಾರ್ಜಿಂಗ್

4

ಈ ಫೋನ್‌ ಬೆಲೆ ಸುಮಾರು 80,000ರೂ. ಇರಬಹುದು ಎನ್ನಲಾಗಿದೆ

1f5bb9d9-6196-4050-96c6-11473369b506