ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಶವೋಮಿ 13T ಸರಣಿ

ಸದ್ಯದಲ್ಲೇ ಶವೋಮಿ 13T ಮತ್ತು ಶವೋಮಿ 13T ಪ್ರೊ ಫೋನ್‌ ರಿಲೀಸ್ ಆಗಲಿದೆ

ಶವೋಮಿ 13T 6.7 ಇಂಚಿನ ಪುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದೆ

ಡೈಮೆನ್ಸಿಟಿ 9200 ಪ್ಲಸ್ ಅಥವಾ ಸ್ನಾಪ್‌ಡ್ರಾಗನ್ 7 ಪ್ಲಸ್ ಜನ್ 2 ಪ್ರೊಸೆಸರ್‌ ಇರಬಹುದು

ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇರಲಿದೆ ಎಂದು ಅಂದಾಜಿಸಲಾಗಿದೆ

32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಕೂಡ ಹೊಂದಿರಬಹುದು

5,000mAh ಬ್ಯಾಟರಿ, 67W ವೇಗದ ಚಾರ್ಜಿಂಗ್ ನಿರೀಕ್ಷಿಸಲಾಗಿದೆ

ಶವೋಮಿ 13T ಬೆಲೆ ಭಾರತದಲ್ಲಿ ಅಂದಾಜು 85,850ರೂ. ಇರಬಹುದು

ಶವೋಮಿ 13T  ಸೆಪ್ಟೆಂಬರ್‌ 1ಕ್ಕೆ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ