ಬಿಡುಗಡೆ ಸಿದ್ಧವಾದ ಶವೋಮಿ 13T ಫೋನ್: ಹುಬ್ಬೇರಿಸುವ ಫೀಚರ್ಸ್

ಅಮೊಲೆಡ್‌ ಡಿಸ್‌ಪ್ಲೇ, 144Hz ರಿಫ್ರೆಶ್ ರೇಟ್‌ ಒಳಗೊಂಡಿರಲಿವೆ

ಶವೋಮಿ 13T ನೂತನ MIUI 14 ಸಾಫ್ಟ್‌ವೇರ್ ಆವೃತ್ತಿ ಪಡೆದಿರಲಿದೆ

ಅದ್ಭುತ ಕ್ಯಾಮೆರಾ ಸೆನ್ಸಾರ್‌ ಫೀಚರ್‌ ಪ್ಲಸ್‌ ಪಾಯಿಂಟ್‌

ಆಕರ್ಷಕವಾದ ಲೈಕಾ ಕ್ಯಾಮೆರಾ ಇರುವುದು ಬಹುತೇಕ ಖಚಿತ ಎನ್ನಲಾಗಿದೆ

ಫ್ಲ್ಯಾಗ್‌ಶಿಪ್‌ 4NM SOC ಮಾದರಿಯ ಹೈ ಎಂಡ್‌ ಪ್ರೊಸೆಸರ್‌ ಅಳವಡಿಸಲಾಗಿದೆ

5,000mAh ಬ್ಯಾಟರಿ, 67W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ

ಶವೋಮಿ 13T ಫೋನಿನ ನಿರೀಕ್ಷಿತ ಬೆಲೆ ಸುಮಾರು 63,000ರೂ.

ಶವೋಮಿ 13T ಜೊತೆ ಶವೋಮಿ 13T  ಪ್ರೊ ಕೂಡ ರಿಲೀಸ್ ಆಗಲಿದೆ